ಸ್ಟಾರ್ ವಾರ್: ಚಾಮುಂಡಿ ಯುದ್ಧದಲ್ಲಿ ಗೆಲ್ಲೋರು ಯಾರು?

ಚಾಮುಂಡೇಶ್ವರಿಯಲ್ಲಿ ನಡೆಯುತ್ತಿದೆ ಸ್ಟಾರ್ ವಾರ್. ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದು ಕಡೆ ಜಿ.ಟಿ.ದೇವೇಗೌಡ. ಇಲ್ಲಿನ ರಾಜಕೀಯ ಸಮೀಕರಣಗಳು ಹೇಗಿವೆ? ಯಾರಿಗೆ ಏನು ಪ್ಲಸ್ ಪಾಯಿಂಟ್, ಏನು ಮೈನಸ್ ಪಾಯಿಂಟ್... ನೋಡೋಣ ’ಸ್ಟಾರ್ ವಾರ್’ ವಿಶೇಷ ಕಾರ್ಯಕ್ರಮದಲ್ಲಿ...

Comments 0
Add Comment