ಸ್ಟಾರ್ ವಾರ್ | ಚಾಮರಾಜಪೇಟೆಯಲ್ಲಿ ‘ಖಾನ್ ವಾರ್’; ಚಕ್ರವ್ಯೂಹ ಭೇದಿಸುವವರಾರು?

ಚಾಮರಾಜಪೇಟೆ ಬೆಂಗಲೂರಿನ ಹೈವೋಲ್ಟೇಜ್ ಕ್ಷೇತ್ರ. ಜೆಡಿಎಸ್ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಜಮೀರ್ ಅಹಮದ್ ಖಾನ್ ಒಂದೆಡೆಯಾದರೆ, ದೇವೇಗೌಡರು ಕಣಕ್ಕಿಳಿಸಿದ ಅಲ್ತಾಫ್ ಖಾನ್ ಇನ್ನೊಂದು ಕಡೆ. ಈ ನಡುವೆ ವಿಜಯಲಕ್ಷ್ಮಿಯನ್ನು ಒಲಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯ ಲಕ್ಷ್ಮಿನಾರಾಯಣರಿದ್ದಾರೆ.ಇಲ್ಲಿನ ಚುನಾವಣಾ ಚಕ್ರವ್ಯೂಹ ಹೇಗಿದೆ ನೋಡೋಣ ‘ಸ್ಟಾರ್ ವಾರ್’ನಲ್ಲಿ

Comments 0
Add Comment