ರಿಸ್ಕ್ ಡಿಕೆಶಿಗೆ ಖಡಕ್ ವಾರ್ನಿಂಗ್ : ಶ್ಲಾಘನೆ ನಂತರ ಎಚ್ಚರಿಕೆ

ಡೋಂಟ್ ಡು ದಿಸ್ ಎಂದು ಸೋನಿಯಾಗಾಂಧಿ ಎಚ್ಚರಿಕೆ 
ಡಿಕೆಶಿ ಪರ ಲಾಬಿಗೆ ಬಂದಿದ್ದ ಶಾಸಕರ ಬಗ್ಗೆ ಸೋನಿಯಾ ಗಾಂಧಿ ಗರಂ
ಒತ್ತಡ ತಂತ್ರ ಅನುಸರಿಸಬೇಡಿ ಎಂದು ಎಚ್ಚರಿಕೆ
ನಿನ್ನೆ ಸೋನಿಯಾ ಗಾಂಧಿ ಭೇಟಿಗೆ ಯತ್ನಿಸಿದ್ದ ಡಿಕೆಶಿ ಪರ 10 ಕಾಂಗ್ರೆಸ್ ಶಾಸಕರು
ಭೇಟಿಗೆ ಬಂದ ಶಾಸಕರ ಜೊತೆ ಮಾತನಾಡಲು ಸೋನಿಯಾಗಾಂಧಿ ನಕಾರ
ನಿನ್ನೆ ಬೆಂಗಳೂರಿನ ಹಿಲ್ಟನ್ ಹೋಟೆಲ್'ನಲ್ಲಿ ನಡೆದ ಸಭೆ ವೇಳೆ ಘಟನೆ

Comments 0
Add Comment