ಹೆಲಿಕಾಪ್ಟರ್‌ನಿಂದ ಇಳಿಯುವಾಗ ಕಾಲು ಜಾರಿದ ಸ್ಮೃತಿ ಇರಾನಿ

ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ರಾಜ್ಯಕ್ಕೆ  ಆಗಮಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಹೆಲಿಕಾಪ್ಟರ್‌ನಿಂದ ಇಳಿಯುತ್ತಿರುವಾಗ ಕಾಲು ಜಾರಿದ ಘಟನೆ ನವಲಗುಂದ ತಾಲೂಕಿನ ಅಣ್ಣಿಗೆರೆಯಲ್ಲಿ ನಡೆದಿದೆ. ಕೂಡಲೇ ಸಹಾಯಕ್ಕೆ ಬಂದ ಸಹ-ಪೈಲಟ್ ಅವರ ಸಹಾಯಕ್ಕೆ ಧಾವಿಸಿ ಜಾರಿ ಬೀಳೋದನ್ನ ತಪ್ಪಿಸಿದರು. 

Comments 0
Add Comment