ಟಿಕೆಟ್ ಬೇಕೋ ಬೇಡವೂ ಸ್ಪಷ್ಟವಾಗಿ ಹೇಳಲಿ, ಹೇಳಿದವರಿಗೆ ಕೊಡಿ ಎಂದರೆ ಆಗುವುದಿಲ್ಲ: ಅಂಬಿಗೆ ಖಡಕ್ ವಾರ್ನಿಗ್

 

ಟಿಕೆಟ್ ಬೇಡವೋ, ಬೇಕೋ ಎಂಬ ಬಗ್ಗೆ ಅಂಬರೀಶ್ ಸ್ಪಷ್ಟವಾಗಿ ಹೇಳಬೇಕು. ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಗೆ ಹೇಳಿರುವ ಸಿಎಂ ಸಿದ್ದರಾಮಯ್ಯ. ಬೇಡ ಅಂದರೆ ಯಾರಿಗೆ ಬಿ ಫಾರಂ ಕೊಡಬೇಕೆಂದು ಪಕ್ಷದಿಂದ ತೀರ್ಮಾನವಾಗುತ್ತದೆ. ನಾನು ಹೇಳಿದವರಿಗೆ ಟಿಕೆಟ್ ಕೊಡಿ ಅಂದರೆ ಅದು ಆಗುವ ಕೆಲಸ ಅಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಎನ್ನುವುದು ಒಂದಿದೆ. ಹುಡುಗಾಟಿಕೆ ಆಡಲಿಕ್ಕೆ ಬರಲ್ಲ. ಅಂಬರೀಶ್ ಆಪ್ತ ಅಮರಾವತಿಚಂದ್ರಶೇಖರ್'ಗೆ ತಿಳಿಸಿದ ಸಿದ್ದರಾಮಯ್ಯ

Comments 0
Add Comment