ಎಚ್‌ಡಿಕೆಗೆ ಸಿದ್ದರಾಮಯ್ಯ ‘ಸರಳ’ ಸಲಹೆ

ಅದ್ಧೂರಿಯಾದ ಪ್ರಮಾಣವಚನ ಸಮಾರಂಭ ಬೇಡ, ರಾಜಭವನದಲ್ಲಿ ಸರಳ ಸಮಾರಂಭ ಹಮ್ಮಿಕೊಳ್ಳಿ ಎಂದು  ಸಿದ್ದರಾಮಯ್ಯ ಎಚ್‌.ಡಿ.ಕುಮಾರಸ್ವಾಮಿಗೆ ಸಲಹೆ ಕೊಟ್ಟಿದ್ದಾರೆ, ಆದರೆ ಎಚ್‌.ಡಿ.ರೇವಣ್ಣ  ಆ ಸಲಹೆಗೆ ಸಮ್ಮತಿ ತೋರಿಲ್ಲ ಎಂದು ಹೇಳಲಾಗಿದೆ.  

Comments 0
Add Comment