ಸಿದ್ದರಾಮಯ್ಯ ಅಪ್ಪಟ್ಟ ಸುಳ್ಳುಗಾರ: ಎಚ್‌ಡಿಕೆ

ನಾನು ಮತ್ತು ಅಮಿತ್ ಶಾ ಭೇಟಿಯಾಗಿದ್ದೇವೆಯೆಂಬುವುದು ಜಗತ್ತಿನ ಒಂಬತ್ತನೇ ಅದ್ಭುತ. ಸಿದ್ದರಾಮಯ್ಯ ಬಳಿ ಯಾವುದೇ ವಿಷಯಗಳಿಲ್ಲ. ಒಂದು ವರ್ಗದ ವೋಟುಗಳನ್ನು ಪಡೆಯಲು ಸಿದ್ದರಾಮಯ್ಯ ಈ ರಿತಿ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದ ಜನತೆ ಈ ಸುಳ್ಳುಗಳಿಗೆ ಉತ್ತರ ನೀಡಲಿದ್ದಾರೆ, ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Comments 0
Add Comment