’ಚಾಯ್‌ವಾಲಾ’ ಪರ ಪ್ರಚಾರ ಕಣಕ್ಕಿಳಿದ ಸ್ಯಾಂಡಲ್‌ವುಡ್ ತಾರೆ

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಚುನಾವಣಾ ಪ್ರಚಾರ ಕಣಕ್ಕಿಳಿದಿದ್ದಾರೆ. ಬೆಂಗಳೂರಿನ ಬೊಮ್ಮನಹಲ್ಳಿಯಿಂದ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅನಿಲ್ ಕುಮಾರ್ ಪರ ನಟಿ ಮತಯಾಚನೆ ಮಾಡಿದ್ದಾರೆ. 

Comments 0
Add Comment