ನಕಲಿ ಮತಚೀಟಿ ಹಗರಣ: ವರದಿ ಸಲ್ಲಿಕೆ; ಸಂಜೆ ನಿರ್ಧಾರ ಪ್ರಕಟ

ಆರ್.ಆರ್. ನಗರ ಮತಚೀಟಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ಕೇಂದ್ರ ಚುನಾವಣಾ ಆಯೋಗಕ್ಕೆ ವರದಿಯನ್ನು ಸಲ್ಲಿಸಿದ್ದು, ಸಂಜೆ ಈ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟವಾಗಲಿದೆ. 

Comments 0
Add Comment