ಕಾಂಗ್ರೆಸ್ ಅಭ್ಯರ್ಥಿ ಪರ ರೌಡಿಶೀಟರ್ ಪ್ರಚಾರ..!

ಚಿಕ್ಕಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ. ದೇವರಾಜ್ ರೌಡಿಶೀಟರ್ ಬಳಸಿಕೊಂಡು ಪ್ರಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೇವರಾಜ್ ಪರ ರೌಡಿಶೀಟರ್ ಮಾಹೀಮ್ ಕ್ಯಾಂಪೇನ್ ನಡೆಸಿದ್ದಾರೆ.

Comments 0
Add Comment