ಜೆಡಿಎಸ್ ಮುಖಂಡನ ಮನೆಯಲ್ಲಿ ಬಾಡೂಟ ಸವಿದ ರಾಕಿಂಗ್ ಸ್ಟಾರ್!

ಕೆ.ಆರ್.ನಗರದ ಜೆಡಿಎಸ್ ಅಭ್ಯರ್ಥಿ ಸಾ.ರಾ. ಮಹೇಶ್ ಪರ ಪ್ರಚಾರ ಕೈಗೊಂಡಿದ್ದಾರೆ ನಟ ಯಶ್. ಪ್ರಚಾರದ ನಡುವೆ ಜೆಡಿಎಸ್ ಮುಖಂಡನ ಮನೆಯಲ್ಲಿ ಬಾಡೂಟ ಸವಿದ ರಾಕಿಂಗ್ ಸ್ಟಾರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಏನು ಹೇಳಿದ್ದಾರೆ ನೋಡಿ ಎಕ್ಸ್‌ಕ್ಲೂಸಿವ್ ಚಿಟ್ ಚಾಟ್‌ನಲ್ಲಿ 

Comments 0
Add Comment