ಅಕ್ರಮ ವೋಟರ್ ಐಡಿ ಕಾರ್ಡ್ ಬೆನ್ನಲ್ಲೇ ಕಸದಬುಟ್ಟಿಯಲ್ಲಿ ಸಾವಿರಾರು ರೇಶನ್ ಕಾರ್ಡ್‌ ಪತ್ತೆ

ಬೆಂಗಳೂರಿನ ಆರ್.ಆರ್ . ನಗರದ ಅಪಾರ್ಟ್‌ಮೆಂಟ್‌ನಲ್ಲಿ ಸಾವಿರಾರು ಅಕ್ರಮ ವೋಟರ್ ಐಡಿ ಕಾರ್ಡ್‌ಗಳು ಪತ್ತೆಯಾದ ಬೆನ್ನಲ್ಲೇ, ಶಿವಮೊಗ್ಗದಲ್ಲಿ ಸಾವಿರಾರು ರೇಶನ್ ಕಾರ್ಡ್‌ಗಳು ಪತ್ತೆಯಾಗಿವೆ. 

Comments 0
Add Comment