ಪ್ರಚಾರದ ವೇಳೆ ಬಿದ್ದು ಮೃತಪಟ್ಟ ಮಾಡಳ್ಳಿ ಮನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ

ನವಲಗುಂದ ತಾಲೂಕಿನ ಹಳ್ಳಿಕೆರೆಗೆ ಭೇಟಿ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ,  ಪ್ರಚಾರದ ವೇಳೆ ಚಕ್ಕಡಿಯಿಂದ ಬಿದ್ದು ಮೃತಪಟ್ಟಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಾಡಳ್ಳಿ ಅವರ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

Comments 0
Add Comment