ಶಿವಾಜಿನಗರದಲ್ಲಿ ರಾಹುಲ್ ಹವಾ; ಮಹಿಳೆಯರಿಂದ ಹೂವುಗಳ ಸುರಿಮಳೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಶಿವಾಜಿನಗರದಲ್ಲಿ ಭರ್ಜರಿ  ರೋಡ್ ಶೋ ನಡೆಸಿದ್ದಾರೆ. ರೋಷನ್ ಬೇಗ್ ಪ್ರಚಾರ ನಡೆಸಿದ ರಾಹುಲ್‌ಗೆ ಮಹಿಳೆಯರು ಹೂವುಗಳ ಸುರಿಮಳೆಗೈದು ಸ್ವಾಗತಿಸಿದ್ದಾರೆ. 

Comments 0
Add Comment