ಉಡುಪಿ ಡಾಬಾದಲ್ಲಿ ಚಾಯ್ ಪೇ ಚರ್ಚಾ ನಡೆಸಿದ ರಾಹುಲ್ ಗಾಂಧಿ

First Published 27, Apr 2018, 4:02 PM IST

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ರಾಜ್ಯದ ವಿವಿಧೆಡೆ ಪ್ರಚಾರ ನಡೆಸುತ್ತಿದ್ದಾರೆ ನಿನ್ನೆ ಉತ್ತರ ಕನ್ನಡದಲ್ಲಿ ಪ್ರಚಾರ ನಡೆಸಿದ ರಾಹುಲ್, ಇಂದು ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಉಡುಪಿಯ ಡಾಬಾವೊಂದರಲ್ಲಿ ಚಾ ಜತೆ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿದ್ದು ಹೀಗೆ.

ಉಡುಪಿಯ ಡಾಬಾವೊಂದರಲ್ಲಿ ಟೀ ಸೇವಿಸಿದ ರಾಹುಲ್ ಗಾಂಧಿ

ಉಡುಪಿಯ ಡಾಬಾವೊಂದರಲ್ಲಿ ಟೀ ಸೇವಿಸಿದ ರಾಹುಲ್ ಗಾಂಧಿ

ರಾಹುಲ್ ಚಾಯ್ ಪೇ ಚರ್ಚಾ

ರಾಹುಲ್ ಚಾಯ್ ಪೇ ಚರ್ಚಾ

ಹಿರಿಯ ಕಾಂಗ್ರೆಸ್ ಮುಖಂಡರೊಂದಿಗೆ ರಾಹುಲ್

ಹಿರಿಯ ಕಾಂಗ್ರೆಸ್ ಮುಖಂಡರೊಂದಿಗೆ ರಾಹುಲ್

ಸಿಎಂ, ಖರ್ಗೆ, ಡಿಕೆಶಿಯೊಂದಿಗೆ ರಾಹುಲ್

ಸಿಎಂ, ಖರ್ಗೆ, ಡಿಕೆಶಿಯೊಂದಿಗೆ ರಾಹುಲ್

ಟೀಯೊಂದಿಗೆ ರಾಹುಲ್ ಉಭಯಕುಶಲೋಪರಿ

ಟೀಯೊಂದಿಗೆ ರಾಹುಲ್ ಉಭಯಕುಶಲೋಪರಿ

loader