ವಿಭಿನ್ನವಾಗಿ ಪ್ರಚಾರ ನಡೆಸಿದ ರಾಹುಲ್ ಗಾಂಧಿ

First Published 7, May 2018, 7:49 PM

ಕೋಲಾರದಲ್ಲಿ ರಾಹುಲ್ ಗಾಂಧಿ ಇಂದು ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಪ್ರಚಾರ ನಡೆಸುವುದರೊಂದಿಗೆ, ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದು ವಿಶೇಷವಾಗಿತ್ತು. ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸೈಕಲ್‌ ಮೇಲೆ ಸಿಲಿಂಡರ್ ಹೊತ್ತು ರಾಹುಲ್ ಪ್ರತಿಭಟಿಸಿದರು. ಎತ್ತಿನ ಗಾಡಿ ಮೇಲೆ ನಿಂತು ಬೆಲೆ ಏರಿಕೆ  ವಿರುದ್ಧ ಹರಿಹಾಯ್ದರು.

ಕೋಲಾರದಲ್ಲಿ ಕಾಂಗ್ರೆಸ್ ಪರ ಮತಯಾಚಿಸಿದ ರಾಹುಲ್ ಗಾಂಧಿ.

ಕೋಲಾರದಲ್ಲಿ ಕಾಂಗ್ರೆಸ್ ಪರ ಮತಯಾಚಿಸಿದ ರಾಹುಲ್ ಗಾಂಧಿ.

ಗಾಡಿ ಏರಿ ರಾಹುಲ್ ಪ್ರಚಾರ ನಡೆಸಿದ ವೈಖರಿ ಹೀಗಿತ್ತು.

ಗಾಡಿ ಏರಿ ರಾಹುಲ್ ಪ್ರಚಾರ ನಡೆಸಿದ ವೈಖರಿ ಹೀಗಿತ್ತು.

ರಾಹುಲ್ ಪ್ರಚಾರ ಕಾರ್ಯಕ್ಕೆ ಸೇರಿದ ಜನಸ್ತೋಮ.

ರಾಹುಲ್ ಪ್ರಚಾರ ಕಾರ್ಯಕ್ಕೆ ಸೇರಿದ ಜನಸ್ತೋಮ.

ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ ಹರಿಹಾಯ್ದ ಜನತೆ.

ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ ಹರಿಹಾಯ್ದ ಜನತೆ.

ಅಗತ್ಯ ವಸ್ತುಗಳು ಬೆಲೆ ಏರಿಕೆ ವಿರುದ್ಧವೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

ಅಗತ್ಯ ವಸ್ತುಗಳು ಬೆಲೆ ಏರಿಕೆ ವಿರುದ್ಧವೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

ಸೈಕಲೇರಿ, ಗಾಡಿ ಮೇಲೇ ಪ್ರಚಾರ ನಡೆಸಿದ ಕಾಂಗ್ರೆಸ್ ಅಧ್ಯಕ್ಷ.

ಸೈಕಲೇರಿ, ಗಾಡಿ ಮೇಲೇ ಪ್ರಚಾರ ನಡೆಸಿದ ಕಾಂಗ್ರೆಸ್ ಅಧ್ಯಕ್ಷ.

loader