ಕೆಲ್ಸವಿಲ್ಲದೇ ಮೋದಿ ವಿರುದ್ಧ ಮಾತನಾಡುತ್ತಾನೆ ಪ್ರಕಾಶ್ ರೈ: ಹುಚ್ಚ ವೆಂಕಟ್

ಸದಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯುವ ನಟ ಪ್ರಕಾಶ್ ರೈ, ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ. #JustAsking ಅಭಿಯಾನದಡಿಯಲ್ಲಿ ಮೋದಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಬಿಗ್‌ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ರೈಗೆ ಬುದ್ಧಿ ಹೇಳಿದ್ದು ಹೀಗೆ..

Comments 0
Add Comment