ಜಯನಗರ ಚುನಾವಣೆ ಮುಂದೂಡಲು ಮುಸ್ಲಿಮ್ ಸಂಘಟನೆಯಿಂದ ಮನವಿ

ರಮಝಾನ್ ಹಬ್ಬದ ಹಿನ್ನೆಲೆಯಲ್ಲಿ ಜಯನಗರ ಚುನಾವಣೆಯನ್ನು ಕನಿಷ್ಟ 10 ದಿನಗಳಾದರೂ ಮುಂದೂಡಬೇಕೆಂದು ಮುಸ್ಲಿಮ್ ಸಮುದಾಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. 

Comments 0
Add Comment