ಚುನಾವಣೆಗೆ ಹೇಗಿರುತ್ತೆ ಪೊಲೀಸ್ ಭದ್ರತೆ?

ರಾಜ್ಯ ವಿಧಾನಸಭಾ ಚುನಾವಣೆಗೆ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಸೂತ್ರವಾಗಿದೆ. ಕೇಂದ್ರದಿಂದ ಸಶಸ್ತ್ರ ಪಡೆ ಆಗಮಿಸಿದೆ ಎಂದು ಡಿಜಿಪಿ ಸ್ಪಷ್ಟಪಡಿಸಿದ್ದಾರೆ. 

Comments 0
Add Comment