ಚನ್ನಪಟ್ಟಣದಲ್ಲಿ ರಾಜಕೀಯ ಪಕ್ಷಗಳ ಬೆಂಬಲಿಗರಿಂದ ’ಅಡ್ರೆಸ್ ವಾರ್’

ಕರ್ನಾಟಕ ವಿದಾನಸಭೆ ಚುನಾವಣೆಗಿನ್ನೂ ೨ ವಾರಗಳು ಉಳಿದಿಲ್ಲ. ಪಕ್ಷದ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಬೇರೆ ಬೇರೆ ವಿಧಾನಗಳನ್ನು ಪ್ರಯೋಗ ಮಾಡುತ್ತಿದ್ದಾರೆ.  ಇದೇ ನಿಟ್ಟಿನಲ್ಲಿ ಚನ್ನಪಟ್ಟಣದ ರಾಜಕೀಯ ಪಕ್ಷದ ಕಾರ್ಯಕರ್ತರು ’ಅಡ್ರೆಸ್ ವಾರ್’ ಗಿಳಿದಿದ್ದಾರೆ. ಏನದು ರಾಜಕೀಯ ತಂತ್ರಗಾರಿಕೆ ಎಂದು ನೋಡೋಣ....

Comments 0
Add Comment