2 ಪಕ್ಷಗಳ 117 ಶಾಸಕರು ನಮ್ಮ ಜೊತೆಯಿದ್ದಾರೆ

ಎರಡೂ ಪಕ್ಷದ 117 ಶಾಸಕರು ನಮ್ಮ ಜೊತೆಯಿದ್ದು ಬಿಜೆಪಿ ಜೊತೆ ಸಂಪರ್ಕದಲ್ಲಿಲ್ಲ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. 
ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಮಾತನಾಡಿ, ಸರ್ಕಾರ ರಚಿಸುವಂತೆ ಮನವಿ ಮಾಡಲಾಗಿ ಮೈತ್ರಿ ಪಕ್ಷಕ್ಕೆ ಬಹುಮತವಿರುವುದಾಗಿ ರಾಜ್ಯಪಾಲರಿಗೆ ಸಹಿ ಇರುವ ಪತ್ರ ಮುಖೇನ ಮನವಿ ಮಾಡಿಕೊಡಲಾಗಿದೆ ಎಂದು ಹೇಳಿದರು.

Comments 0
Add Comment