ಎಚ್‌ಸಿ ಬಾಲಕೃಷ್ಣ ಬಳಿ ಇರೋ ಸೀಡಿ ಇದಾಗಿರಬೇಕು...!

ತನ್ನ ಬಳಿ ನಿಖಿಲ್ ಕುಮಾರಸ್ವಾಮಿ ಬಗ್ಗೆ ಸೀಡಿ ಇದೆ ಎಂದು ಬಳಿಕ ಯೂ-ಟರ್ನ್ ಹೊಡೆದಿದ್ದ ಮಾಗಡಿ ಶಾಸಕ ಎಚ್‌ಸಿ ಬಾಲಕೃಷ್ಣ ವಿರುದ್ಧ  ನಿಖಿಲ್ ಇಂದು ಹರಿಹಾಯ್ದಿದ್ದಾರೆ. ಬಾಲಕೃಷ್ಣ ಬಳಿ ಇರೋ ಸೀಡಿ, ನನ್ನ ಜಾಗ್ವರ್ ಸಿನಿಮಾದ್ದು ಆಗಿರಬಹುದು ಎಂದು ನಿಖಿಲ್ ವ್ಯಂಗ್ಯವಾಡಿದ್ದಾರೆ.

Comments 0
Add Comment