‘ಬಿಜೆಪಿಯ ಯಾವುದೇ ವೇದಿಕೆಗೂ ಜನಾರ್ಧನ ರೆಡ್ಡಿ ಹತ್ತಬಾರದು’

ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರು ಬಿಜೆಪಿ ಸ್ಟಾರ್ ಪ್ರಚಾರಕ ಅಲ್ಲ. ರೆಡ್ಡಿ ಬಿಜೆಪಿಯ ಯಾವುದೇ ವೇದಿಕೆಗೂ ಹತ್ತಬಾರದು. ಒಂದು ವೇಳೆ ರೆಡ್ಡಿ ವೇದಿಕೆ ಏರಿದ್ರೆ ನನಗೆ ವಾಟ್ಸಪ್ ಮಾಡಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಪಿ. ಮುರಳಿಧರ ರಾವ್ ಎಚ್ಚರಿಸಿದ್ದಾರೆ.

Comments 0
Add Comment