ಮೋದಿ ಮೊದಲು ಜನರ ಭಾವನೆಗಳನ್ನು ಅರಿಯಲಿ: ಪ್ರಕಾಶ್ ರೈ

ಪ್ರಧಾನಿಯಂತ ಅತ್ಯುನ್ನತ ಹುದ್ದಿಯಲ್ಲಿರುವ ನರೇಂದ್ರ ಮೋದಿಗೆ ಹೇಗೆ ಮಾತನಾಡಬೇಕೆಂಬುದೇ ಗೊತ್ತಿಲ್ಲ. ಮೊದಲು ಜನರ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಬೇಡದ ಆರೋಪಗಳನ್ನು ಮಾಡುತ್ತಿದ್ದಾರೆ. #JustAsking ಪ್ರಕಾಶ್ ರೈ. ಶ್ರೀ ಸಾಮಾನ್ಯನ ಕಷ್ಟಗಳಿಗೆ ಸ್ಪಂದಿಸುವ ಬದಲು ಸುಳ್ಳಾಡುವುದನ್ನು ನಿಲ್ಲಿಸಲಿ.

Comments 0
Add Comment