’ಬಿಜೆಪಿಯವರಿಗೆ ನನ್ನ ಮೇಲೆ ಲವ್ ಇದೆ, ಆದ್ರೆ ನನಗೆ ಅವರ ಮೇಲೆ ಇರಬೇಕಲ್ಲ?’

ಬಿಜೆಪಿಯೊಂದಿಗೆ ನಾನು ಸಂಪರ್ಕದಲ್ಲಿಲ್ಲ. 6 ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕನಾಗಿದ್ದೇನೆ, ಕಾಂಗ್ರೆಸ್‌ನಲ್ಲೇ ಇರ್ತೀನಿ, ಎಂದು ಹೇಳಿರುವ ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್, ಬಿಜೆಪಿಗೆ ಹೋಗುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Comments 0
Add Comment