ಮೆಗಾಫೈಟ್: ಯಾದಗಿರಿ ಅಭಿವೃದ್ಧಿಗೆ ಯಾವ ಪಕ್ಷ ಬೇಕು?

ಜಿಲ್ಲೆಯಾಗಿ ಒಂದು ದಶಕ ಕಳೆದರೂ ಆಗಿಲ್ಲ ಅಭಿವೃದ್ಧಿ! ಕುಡಿಯೋ ಸಮಸ್ಯೆ ಬಗೆಹರಿಸೋರು ಯಾರು? ಯಾದಗಿರಿಯಲ್ಲಿ ಭೂತವಾಗಿ ಕಾಡುತ್ತಿದೆ ಗುಳೆ ಸಮಸ್ಯೆ! ಯಾದಗಿರಿ ಅಭಿವೃದ್ಧಿಗೆ ಯಾವ ಪಕ್ಷ ಬರಬೇಕು? ಏನು ಹೇಳ್ತಾರೆ ಜನರು ಮತ್ತು ಜನನಾಯಕರು? ನೋಡಿ ’ಮೆಗಾ ಫೈಟ್’

Comments 0
Add Comment