Asianet Suvarna News Asianet Suvarna News

ಮೆಗಾಫೈಟ್: ಯಾವ ಪಕ್ಷಕ್ಕೆ ಒಲಿಯಲಿದೆ ರಾಯಚೂರು?

May 3, 2018, 7:37 PM IST

ಬಿಸಿಲನಾಡು ರಾಯಚೂರಿನಲ್ಲಿ ರಂಗೇರಿದೆ ಚುನಾವಣಾ ಅಖಾಡ. ಅಭಿವೃದ್ಧಿಯ ವಿಚಾರದಲ್ಲಿ 3 ಪಕ್ಷಗಳ ನಡುವೆ ನಡೆಯುತ್ತಿದೆ ಯುದ್ಧ. ವಿದ್ಯುತ್ ಸ್ಥಾವರ ಇದ್ದರೂ ಜಿಲ್ಲೆಯಲ್ಲಿ ವಿದ್ಯುತ್ ಇಲ್ಲ! ರಸ್ತೆಗಳು ಸರಿಯಿಲ್ಲ, ಕುಡಿಯಲು ನೀರಿಲ್ಲ. ಜನಪ್ರತಿನಿಧಿಗಳಿಗೆ ಸಮಸ್ಯೆಗಳ ಅರಿವೇ ಇಲ್ಲ ಎಂದು ಹೇಳ್ತಾರೆ ಜನ. ಏನ್  ಹೇಳ್ತಾರೆ ಜನನಾಯಕರು ನೋಡಿ... ’ಮೆಗಾಫೈಟ್’