ಮೆಗಾ ಫೈಟ್: ಈ ಬಾರಿ ಕಾಫಿನಾಡನ್ನು ಆಳುವವರು ಯಾರು?

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಚುನಾವಣಾ ಅಖಾಡ ಹೇಗಿದೆ? ಕ್ಷೇತ್ರದಲ್ಲಿ ಏನೆಲ್ಲಾ ಸಮಸ್ಯೆಗಳಿವೆ? ಕುಡಿಯುವ ನೀರಿನ ಸಮಸ್ಯೆಗೆ ಜನಪ್ರತಿನಿಧಿಗಳು ಹೇಗೆ ಸ್ಪಂದಿಸಿದ್ದಾರೆ? ಏನು ಹೇಳುತ್ತಿದ್ದಾರೆ ಚಿಕ್ಕಮಗಳೂರಿನ ಜನ ಹಾಗೂ ಜನನಾಯಕರು, ನೋಡಿ ಮೆಗಾ ಫೈಟ್....  

Comments 0
Add Comment