ಮೆಗಾ ಫೈಟ್: ಗಣಿನಾಡಿನಲ್ಲಿ ಧೂಳೆಬ್ಬಿಸುವ ಪಕ್ಷ ಯಾವುದು?

ಗಣಿನಾಡಿನಲ್ಲಿ ಚುನಾವಣೆ ಬಿಸಿ ದಿನಗಳೆದಂತೆ ಹೆಚ್ಚಾಗುತ್ತಿದೆ. ಘಟಾನುಘಟಿ ನಾಯಕರು ಅಗ್ನಿಪರೀಕ್ಷೆಗಿಳಿದಿದ್ದಾರೆ.  ರೆಡ್ಡಿ ಸಹೋದರರ ಅರ್ಭಟ ಹೇಗಿದೆ? ಜನರು ಎದುರಿಸುತ್ತಿರುವ ಸಮಸ್ಯೆಗಳೇನು? ಜನರ ಸಮಸ್ಯೆಗಳಿಗೆ ಜನಪ್ರತಿಣಿಗಳು ಹೇಗೆ ಸ್ಪಂದಿಸಿದ್ದಾರೆ? ಈ ಬಾರಿ ಬಳ್ಳಾರಿಯಲ್ಲಿ ಧೂಳೆಬ್ಬಿಸುವವರು ಯಾರು? ನೋಡಿ ಮೆಗಾ ಫೈಟ್’ನಲ್ಲಿ

Comments 0
Add Comment