‘ವಸಂತ ಕಾಲ ಬಂದಾಗ ಕಾಗೆ ಯಾವುದು ಕೋಗಿಲೆ ಯಾವುದು ಗೊತ್ತಾಗುತ್ತೆ’

ದುರ್ದಂಡೇಶ್ವರ ಮಹಂತ ಶಿವಯೋಗಿ ಸ್ವಾಮೀಜಿ ಮಂಗಳವಾರ ಬಿ.ಎಸ್‌.ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಯಡಿಯೂರಪ್ಪ ಕೇವಲ ಒಂದು ಸಮುದಾಯದ ನಾಯಕನ್ನಲ್ಲ, ಅವರೊಬ್ಬ ಹುಟ್ಟು ಹೋರಾಟಗಾರನೆಂದು ಬಣ್ಣಿಸಿರುವ ಸ್ವಾಮೀಜಿ,  ಯಡಿಯೂರಪ್ಪರಿಗೆ ವಸಂತ ಕಾಲ ಬಂದೇ ಬರುತ್ತದೆ ಎಂದು ಹೇಳಿದ್ದಾರೆ. 

Comments 0
Add Comment