ಲೆಫ್ಟ್ ರೈಟ್ & ಸೆಂಟರ್ | ತೃತಿಯ ರಂಗವೋ ಅಥವಾ ಮಹಾ ಮೈತ್ರಿಕೂಟವೋ?

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ವಿವಿಧ ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ಬೆಳವಣಿಗೆ ದೇಶದಲ್ಲಿ ತೃತೀಯ ರಂಗಕ್ಕೆ ಮುನ್ನುಡಿ ಬರೆಯುತ್ತದೋ ಅಥವಾ ಮಹಾಮೈತ್ರಿಗೆ ನಾಂದಿ ಹಾಡುತ್ತದೋ?  

Comments 0
Add Comment