ಬಿ.ಸಿ.ಪಾಟೀಲ್ ಹೆಗಲ ಮೇಲೆ ಬಂದೂಕಿಟ್ಟು ಶಂಕರ್‌ಗೆ ಗುಂಡು ಹಾರಿಸಿದ್ರಾ ಕೋಳಿವಾಡ್?

ಮೈತ್ರಿಕೂಟ ಸರ್ಕಾರಕ್ಕೆ ಸಚಿವ ಸಂಪುಟ, ಜಿಲ್ಲಾ ಉಸ್ತುವಾರಿ ಹುದ್ದೆಗಳು ತಲೆನೋವಾಗಿ ಪರಿಣಮಿಸಿವೆ. ಹಾವೇರಿ ಜಿಲ್ಲಾ ಉಸ್ತುವಾರಿ ಹುದ್ದೆಯನ್ನು ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ ಬಿ.ಸಿ. ಪಾಟೀಲ್‌ಗೆ ನೀಡಬೇಕೆಂದು ಹಿರಿಯ  ನಾಯಕರು ಒತ್ತಾಯಿಸಿದ್ದಾರೆ. ಆ ಮೂಲಕ ಕೆಪಿಜೆಪಿಯ ಆರ್‌. ಶಂಕರ್‌ಗೆ ಆ ಸ್ಥಾನವನ್ನು ತಪ್ಪಿಸಲು ಕೆ.ಬಿ.ಕೋಳಿವಾಡ್ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.  

Comments 0
Add Comment