ಕರ್ನಾಟಕದ ಮೂವರು ಪ್ರಭಾವಿ ಮುಖಂಡರ ಪ್ರಚಾರದ ಪರಿ ಹೇಗಿದೆ..?

ರಾಜ್ಯದಲ್ಲಿ ಚುನಾವಣಾ ಅಖಾಡ ಸಿದ್ಧಗೊಂಡಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದು ಪ್ರಚಾರದಲ್ಲಿ ತೊಡಗಲು ನಾಯಕರು ಸಿದ್ಧರಾಗಿದ್ದಾರೆ. ಕರ್ನಾಟಕದ ಮೂವರು ಪ್ರಭಾವಿ ಮುಖಂಡರ ಪ್ರಚಾರದ ಪರಿ ಹೇಗಿದೆ..? ಯಡಿಯೂರಪ್ಪ-ಕುಮಾರಸ್ವಾಮಿ- ಸಿದ್ದರಾಮಯ್ಯ ಅವರ ಚುನಾವಣಾ ತಯಾರಿಯ ಬಗ್ಗೆ ತಿಳಿಸಲಿದೆ ಇಲ್ಲಿನ ಕೆಲ ಚಿತ್ರಗಳು.

Comments 0
Add Comment