ಶುರುವಾಗಿದೆ ಸಂಪುಟ ಸಂಕಟ: ಮಂತ್ರಿಗಳಾಗೋಕೆ ಭಾರೀ ಪೈಪೋಟಿ

ಜೆಡಿಎಸ್ ಹಾಗೂ ಕಾಂಗ್ರೆಸ್ ಸಂಪುಟ ಸರ್ಕಾರದಲ್ಲಿ ಮಂತ್ರಿಗಿರಿಗಾಗಿ ಭಾರೀ ಪೈಪೋಟಿ ಆರಂಭವಾಗಿದೆ. ಯಾರಿಗೆ ಯಾವ ಮಂತ್ರಿ ಪಟ್ಟ ಸಿಗಲಿದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. 
 

Comments 0
Add Comment