ಜನ್ ಕೀ ಬಾತ್ - ಏನ್ ಹೇಳ್ತಾರೆ ಶ್ರವಣಬೆಳಗೊಳದ ಮತದಾರರು
26, Apr 2018, 7:30 PM IST
ಕರ್ನಾಟಕ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ’ಜನ್ ಕೀ ಬಾತ್’ ತಂಡ ರಾಜ್ಯಾದ್ಯಂತ ಸಂಚರಿಸಿ ಜನರ ಅಭಿಪ್ರಾಯ ಸಂಗ್ರಹಿಸಿದೆ. ಶ್ರವಣಬೆಳಗೊಳ ಕ್ಷೇತ್ರದ ಜನರು ಏನು ಹೇಳುತ್ತಿದ್ದಾರೆಂದು ಕೇಳೋಣ...