ಜನ್ ಕೀ ಬಾತ್- ಸಕಲೇಶಪುರದ ಜನರಿಗೆ ಆನೆಗಳ ಹಾವಳಿಯೇ ದೊಡ್ಡ ತಲೆನೋವು!

ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದೆ. ಜನರ ಬಾಯಲ್ಲಿ ರಾಜಕೀಯದ್ದೇ ಮಾತು. ಯಾರು ಸ್ಪರ್ಧಿಸುತ್ತಾರೆ, ಯಾರು ಗೆಲ್ತಾರೆ  ಯಾರು ಸೋಲ್ತಾರೆ, ಎಂಬ ಚರ್ಚೆಗಳು ಸರ್ವೇಸಾಮಾನ್ಯ.  ಜನ್ ಕೀ ಬಾತ್ ತಂಡ ರಾಜ್ಯಾದ್ಯಂತ ಸಂಚರಿಸಿ ಜನರು ಏನು ಮಾತಾಡ್ತಿದ್ದಾರೆ ಎಂಬುವುದನ್ನು ಕಲೆ ಹಾಕಿದೆ. ಹಾಸನ ಜಿಲ್ಲೆಯ ಸಕಲೇಶಪುರ ಕ್ಷೇತ್ರದ ಜನರು ಏನು ಮಾತನಾಡಿಕೊಳ್ತಿದ್ದಾರೆ ಕೇಳಿ...   

Comments 0
Add Comment