ಜನ್ ಕೀ ಬಾತ್: ಹಿರಿಯೂರಿನ ಜನರ ಪಾಲಿಟಿಕ್ಸ್ ಮಾತು

ರಾಜಕಾರಣಿಗಳಿಗೆ ಟಿಕೆಟ್ ಸಿಕ್ಕಿ ಆಯ್ತು, ನಾಮಪತ್ರ ಸಲ್ಲಿಸಿ ಆಯ್ತು. ಇದೀಗ ರಾಜ್ಯಾದ್ಯಂತ ಪ್ರಚಾರದ ಭರಾಟೆ. ಈ ನಡುವೆ ಜನರು ಕೂಡಾ ತಮ್ಮ ಮುಂದಿನ ಲೆಕ್ಕಚಾರ  ಹಾಕಿಕೊಳ್ಳುತ್ತಿದ್ದಾರೆ. ಗಲ್ಲಿಗಲ್ಲಿಗಳಲ್ಲಿ, ಕಟ್ಟೆಗಳಲ್ಲಿ, ಚಹಾ ಅಂಗಡಿಗಳಲ್ಲಿ, ಬಸ್ ಸ್ಟ್ಯಾಂಡ್’ಗಳಲ್ಲಿ, ಎಲ್ಲಿಯೂ ನೋಡಿದರೂ ರಾಜಕೀಯದ್ದೇ ಮಾತು. ಜನರು ಏನು ಮಾತನಾಡುತ್ತಿದ್ದಾರೆ ಎಂದು ’ಜನ್ ಕೀ ಬಾತ್’ ತಂಡ ಕಲೆಹಾಕಿದೆ. ಚಿತ್ರದುರ್ಗದ ಹಿರಿಯೂರಿನ ಜನರ ಮೂಡ್ ಹೇಗಿದೆ ಎಂದಿಲ್ಲಿ ನೋಡೋಣ...   

Comments 0
Add Comment