ಚಳ್ಳಕೆರೆಯಲ್ಲಿ ’ಜನ್ ಕೀ ಬಾತ್’ ರೈತರೇ ಕೇಂದ್ರಬಿಂದು

ಮೇ.೧೨ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ರಾಜಕಾರಣಿಗಳಂತೂ ಭಾರೀ ಜೋರಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಜನರು ಕೂಡಾ. ಜನರ ಸಿದ್ಧತೆ ಹೇಗಿದೆ? ಚುನಾವಣೆಗೆ ಸಂಬಂಧಪಟ್ಟಂತೆ ಇವರ ಚರ್ಚಾವಿಷಯವೇನು? ’ಜನ್ ಕೀ ಬಾತ್’ ತಂಡದೊಂದಿಗೆ ಚಳ್ಳಕೆರೆಯ ಮತದಾರರು ಮನಬಿಚ್ಚಿ ಮಾತನಾಡಿದ್ದಾರೆ. ಅವರೇನು ಅಭಿಪ್ರಾಯ ಹೊಂದಿದ್ದಾರೆ ನೋಡೋಣ....

Comments 0
Add Comment