ರಾಜಕೀಯವನ್ನು ಜಾತಿ ಸಂಕೋಲೆಗಳಿಂದ ಬಿಡುಗಡೆ ಮಾಡಬೇಕು: ಎಂಇಪಿ

ರಾಜ್ಯದಲ್ಲಿ ಚುನಾವಣೆ ಕಾವು ದಿನಗಳೆದಂತೆ ಹೆಚ್ಚಾಗುತ್ತಿದೆ. ಈ ಬಾರಿ ಕರ್ನಾಟಕದ ಚುನಾವಣಾ ಅಖಾಡದಲ್ಲಿ ಡಾ. ನೌಹಿರಾ ಶೇಖ್ ನೇತೃತ್ವದ ಮಹಿಳಾ ಎಂಪವರ್ಮೆಂಟ್ ಪಾರ್ಟಿ (ಎಂಇಪಿ)ಯು ಕೂಡಾ ಇದೆ. ಎಂಇಪಿಯ ರಾಜಕೀಯ ಸಿದ್ಧಾಂತಗಳೇನು? ಯಾವ್ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಈ ಬಾರಿ ಪಕ್ಷವು ಚುನಾವಣೆಯನ್ನೆದುರಿಸಲಿದೆ? ಜಾತಿ ರಾಜಕಾರಣದ ಬಗ್ಗೆ ಪಕ್ಷದ ನಿಲುವೇನು? ಎಂಬಿತ್ಯಾದಿ ವಿಷಯಗಳನ್ನು ಪಕ್ಷದ ನಾಯಕಿ ವಂದನಾ ಜೈನ್  ನಮ್ಮ ಪ್ರತಿನಿಧಿ ಮೊಹಮದ್ ಯಾಕೂಬ್ ಜತೆ ಚರ್ಚಿಸಿದ್ದಾರೆ. 

Comments 0
Add Comment