ನಲಪಾಡ್ ಪ್ರಕರಣ ನನ್ನ ಗೆಲುವಿಗೆ ಅಡ್ಡಿ ಆಗಲ್ಲ: ಹ್ಯಾರಿಸ್

ನನಗೆ ಟಿಕೆಟ್ ಘೋಷಣೆಯಾಗುವಾಗ ವಿಳಂಬವಾದರೂ, ಕೊನೆಗೆ ನನಗೆ ಒಳ್ಳೆಯದಾಗಿದೆ. ನಾನು ತಾಳ್ಮೆಯಿಂದ ಕಾದಿದ್ದೆ. ಹೈಕಮಾಂಡ್ ಕೊನೆಗೂ ನನ್ನ ಕೆಲಸಕ್ಕೆ ಮನ್ನಣೆ ನೀಡಿದೆ. ಶಾಂತಿನಗರ ಜನರು ನಾನು ಕಳೆದ 5 ವರ್ಷಗಳಲ್ಲಿ ಮಾಡಿರುವ ಕೆಲಸಗಳನ್ನು ನೋಡಿ ಮತ ಚಲಾಯಿಸ್ತಾರೆ. ಈ ಬಾರಿಯೂ ಶಾಸಕನಾಗಿ ಸೇವೆ ಸಲ್ಲಿಸುವ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ತನಗಿದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

Comments 0
Add Comment