ಜನ್ ಕೀ ಬಾತ್: ’ನಮ್ಮ ಮತ ಅಭಿವೃದ್ಧಿಗೆ’ ಎನ್ನುತ್ತಿದ್ದಾರೆ ಬೆಳಗಾವಿ ಜನ

ಮೇ. ೧೨ರಂದು ತಮ್ಮ ಹಕ್ಕು ಚಲಾಯಿಸಲು ಕನ್ನಡನಾಡಿನ ಜನತೆ ರೆಡಿಯಾಗುತ್ತಿದ್ದಾರೆ. ರಾಜ್ಯದ ಮೂಲೆಮೂಲೆಗಳಲ್ಲಿ ಮತದಾರರು ರಾಜಕೀಯ ಪಕ್ಷಗಳ ಕಸರತ್ತುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತಮ್ಮ ಮುಂದಿನ ಪ್ರತಿನಿಧಿ ಹೇಗಿರಬೇಕು, ಯಾರಾಗಬೇಕು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ’ಜನ್ ಕೀ ಬಾತ್’ ತಂಡ ರಾಜ್ಯಾದ್ಯಂತ ಸಂಚರಿಸಿ ಜನರೊಂದಿಗೆ ಮಾತುಕತೆ ನಡೆಸಿದೆ. ಅವರು ಏನು ಬಯಸುತ್ತಿದ್ದಾರೆ ಎಂದು ತಿಳಿಯುವ ಪ್ರಯತ್ನ ಮಾಡಿದೆ. ಆ ನಿಟ್ಟಿನಲ್ಲಿ ಬೆಳಗಾವಿ ಮತದಾರರು ಏನನ್ನುತ್ತಿದ್ದಾರೆ ಎಂದು ನಾವು ನೋಡೋಣ...    

Comments 0
Add Comment