ಎಲ್ಲೇ ನಿಂತರೂ ಗೆಲ್ಲುತ್ತೇನೆಂದು ಉವಾಚ

ಸಂಸದ ಶ್ರೀರಾಮುಲು ಉಪವಾಸವಿದ್ದು ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುಂಚೆ ಗೋಪೂಜೆ ನೆರವೇರಿಸಿದರು. ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು' ರಾಜ್ಯದಲ್ಲಿ ಎಲ್ಲೆ ನಿಂತರೂ ನಾನು ಗೆಲ್ಲುತ್ತೇನೆ. ಬಾದಾಮಿಯಲ್ಲೂ ಸ್ಪರ್ಧಿಸುವ ಆಸಕ್ತಿಯಿದ್ದು ಟಿಕೆಟ್ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ' ಎಂದು ತಿಳಿಸಿದರು.           

Comments 0
Add Comment