ಮೈತ್ರಿ ಸರ್ಕಾರಕ್ಕೆ ಸಹಿ ಹಾಕಿದ ಜೆಡಿಎಸ್ ಶಾಸಕರು

ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸಿದ್ದವಾಗಿದೆ. ಜೆಡಿಎಸ್ ಶಾಸಕರು ಸರ್ಕಾರ ರಚನೆಗೆ ಸಹಿ ಹಾಕಿದ್ದಾರೆ. ಇದನ್ನು ರಾಜ್ಯಪಾಲರಿಗೆ  ಹೆಚ್ ಡಿ ಕುಮಾರಸ್ವಾಮಿ ತಲುಪಿಸಲಿದ್ದಾರೆ. 

 

ಚುನಾವಣಾ ಫಲಿತಾಂಶದ ನಂತರ ಎಲ್ಲಿದ್ದೀರಿ ಪ್ರಕಾಶ್ ರೈ 

Comments 0
Add Comment