ಜಯನಗರ, ಆರ್‌.ಆರ್‌.ನಗರದಲ್ಲೂ ಕಾಂಗ್ರೆಸ್ -ಜೆಡಿಎಸ್‌ ಮೈತ್ರಿ?

ಜಯನಗರ ಹಾಗೂ ಆರ್.ಆರ್.ನಗರ ಚುನಾವಣಾ ಮೇತ್ರಿ ಹಾಗೂ ಸರ್ಕಾರ ರಚನೆಯ ರೂಪುರೇಷೆಗಳನ್ನು ಅಂತಿಮ ಗೊಳಿಸುವ ನಿಟ್ಟಿನಲ್ಲಿ ನಿಯೋಜಿತ ಸಿಎಂ ಎಚ್‌.ಡಿ. ಕುಮಾರಸ್ವಾಮಿ  ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ.

 

Comments 0
Add Comment