ಕಾಂಗ್ರೆಸ್ ಶಾಸಕರಿಗೆ 150 ಕೋಟಿ ಆಮಿಷವೊಡ್ಡಿತ್ತಾ ಬಿಜೆಪಿ?

ಬೆಂಗಳೂರು (ಮೇ. 19): ಬಿಜೆಪಿಗೆ ಬರುವಂತೆ ಬಸನ ಗೌಡಗೆ ಜನಾರ್ದನ ರೆಡ್ಡಿ ಆಹ್ವಾನ ನೀಡಿರುವ ಆಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬಿಜೆಪಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಹೂಡಿದೆ. 

ಕಾಂಗ್ರೆಸ್ ಶಾಸಕರಿಗೆ 150 ಕೋಟಿ ಆಮಿಷವೊಡ್ಡಿದೆ ಬಿಜೆಪಿ . ಶಾಸಕ ಬಸನಗೌಡ-ಜನಾರ್ದನ ರೆಡ್ಡಿ ನಡುವಿನ ಮೊಬೈಲ್ ಸಂಭಾಷಣೆ ವೈರಲ್ ಆಗಿದೆ. 

Comments 0
Add Comment