ಮೋದಿ ಎಂಬ ಸಿಂಹವನ್ನು ಅಡ್ಡಗಟ್ಟಲು ನರಿ, ತಿಗಣೆಗಳೆಲ್ಲಾ ಒಂದಾಗಿದ್ದಾವೆ: ಜಗ್ಗೇಶ್

ಜೆಡಿಎಸ್-ಕಾಂಗ್ರೆಸ್ ಪಾಳಯದಕಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಅತ್ತ ಬಿಜೆಪಿ ಎಚ್ ಡಿಕೆ ಪ್ರಮಾಣ ವಚನ ಖಂಡಿಸಿ ಜನ ಮತ ವಿರೋಧಿ ದಿನಾಚರಣೆ ಆಚರಿಸುತ್ತಿದೆ.  ನಟ ಜಗ್ಗೇಶ್ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೋದಿ ಎಂಬ ಸಿಂಹವನ್ನು ಅಡ್ಡಗಟ್ಟಲು ನರಿ, ತಿಗಣೆಗಳೆಲ್ಲಾ ಒಂದಾಗಿದ್ದಾವೆ ಎಂದು ವ್ಯಂಗ್ಯವಾಡಿದ್ದಾರೆ. 

Comments 0
Add Comment