ಬಡವರು ಕೂಡಾ ರಾಜಕೀಯದ ಮುಂಚೂಣಿಗೆ ಬರಬೇಕು: ಎಂಇಪಿ ಮುಖ್ಯಸ್ಥೆ ಡಾ. ನೌಹಿರಾ ಶೇಖ್

ತಮ್ಮ ಪಕ್ಷವು ಮುಸ್ಲಿಮರಿಗೆ ಸೀಮಿತವಾಗಿಲ್ಲ, ಅದು ಸಮಾಜದ ಎಲ್ಲಾ ವರ್ಗಗಳನ್ನು ಪ್ರತಿನಿಧಿಸುತ್ತದೆ.

ಅನ್ಯಾಯದ ವಿರುದ್ಧ ಜನಪರ ಹೋರಾಟ ನಡೆಸುವುದು ಪಕ್ಷದ ಧ್ಯೇಯೋದ್ದೇಶವಾಗಿದೆ.

ಭಾರತೀಯರ ಜಾತಿ/ಧರ್ಮ ಬೇರೆ ಬೇರೆಯಾಗಿದ್ದರೂ, ದೇಶದ ಸಂವಿಧಾನವು ಅವರೆಲ್ಲರನ್ನು ಒಂದುಗೂಡಿಸುತ್ತದೆ.

ಧರ್ಮವು ವೈಯುಕ್ತಿಕ ವಿಚಾರ, ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು   

Comments 0
Add Comment