ವೋಟರ್ ಐಡಿ ಇಲ್ಲದಿದ್ರೆ ಚಿಂತೆ ಬೇಡ; 12 ಪರ್ಯಾಯ ಗುರುತು ತೋರಿಸಿ ಮತ ಹಾಕಿ

ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ 12 ವಿವಿಧ ಬಗೆಯ  ದಾಖಲಾತಿಗಳ ಪೈಕಿ ಯಾವುದಾದರೊಂದನ್ನು ತೋರಿಸಿ ಮತ ಚಲಾಯಿಸಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

Comments 0
Add Comment