ಕಾನೂನು ಸಮರದಲ್ಲಿ ಯಾರಿಗೆ ಜಯ?

ಬೆಂಗಳೂರು (ಮೇ. 18):  ಇಂದು ಸುಪ್ರೀಂ  ಕೋರ್ಟ್​ ತೀರ್ಪು ಹಿನ್ನಲೆಯಲ್ಲಿ ನೂತನ ಮುಖ್ಯಮಂತ್ರಿ ಬಿಎಸ್​​ವೈಗೆ ಟೆನ್ಷನ್​ ಶುರುವಾಗಿದೆ.  ಸಂಖ್ಯಾಬಲ ತೋರಿಸಲೇಬೇಕಾದ ಒತ್ತಡದಲ್ಲಿದೆ ರಾಜ್ಯ ಬಿಜೆಪಿ. 

ಸುಪ್ರೀಂಕೋರ್ಟ್​​​ ತೀರ್ಪಿನ ಬಗ್ಗೆ  ಬಿಜೆಪಿ ನಾಯಕರಲ್ಲಿ ಆತಂಕ ಶುರುವಾಗಿದೆ.  ನಿನ್ನೆ ತಡರಾತ್ರಿವರೆಗೂ ಖಾಸಗಿ ಹೋಟೆಲ್​ನಲ್ಲಿ ಪ್ರಮುಖರೊಂದಿಗೆ ಸಭೆ ನಡೆಸಿ  ಶಾಸಕರ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಬೇಕಾದ ತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. 

ಇತ್ತ ಕೈ ಮತ್ತು ಜೆಡಿಎಸ್​​ ಶಾಸಕರು ರೆಸಾರ್ಟ್​ನತ್ತ ಸಾಗಿದ್ದು  ಕೈ ಶಾಸಕರನ್ನು ಸಂಪರ್ಕಿಸುವ ಬಗೆ ಕುರಿತು ಮಾಸ್ಟರ್​ ಪ್ಲಾನ್ ನಡೆಸುತ್ತಿದ್ದಾರೆ. ​
 

Comments 0
Add Comment