ನಾವು ಹಾಕಿದ ಮತ ಸರಿಯಾದ ವ್ಯಕ್ತಿಗೆ ತಲುಪುತ್ತಾ? ಗೊಂದಲಗಳಿಗೆ ಇಲ್ಲ ಅವಕಾಶ

ನಾಳೆ ಮತದಾನ ಪ್ರಕ್ರಿಯೆ ನಡೆಯುತ್ತದೆ. ಚುನಾವಣಾ ಆಯೋಗ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತ ಹಾಕುವುದೊಂದೇ ಬಾಕಿ ಉಳಿದಿದೆ. ನಾವು ಹಾಕಿದ ಮತ ಸರಿಯಾದ ವ್ಯಕ್ತಿಗೆ ತಲುಪುತ್ತಾ? ವಿವಿಪ್ಯಾಟ್ ನಲ್ಲಿ ಮತವನ್ನು ತಿರುಚಬಹುದಾ? ಎಂಬೆಲ್ಲಾ ಗೊಂದಲಗಳಿಗೆ ಇಲ್ಲಿಗೆ ಉತ್ತರ.

Comments 0
Add Comment